1

«اللَّهُمَّ إِنِّي أَعُوذُ بِكَ مِنْ شَرِّ مَا عَمِلْتُ وَشَرِّ مَا لَمْ أَعْمَلْ»
{وهو أكثر دعاء النبي صلى الله عليه وسلم}

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಶರ‍್ರಿ ಮಾ ಅಮಿಲ್ತು ವಮಿನ್ ಶರ‍್ರಿ ಮಾ ಲಮ್ ಅಅಮಲ್

“ಓ ಅಲ್ಲಾಹ್! ನಾನು ಮಾಡಿದ ಕರ್ಮದ ಕೆಡುಕಿನಿಂದ ಮತ್ತು ನಾನು ಮಾಡದ ಕರ್ಮದ ಕೆಡುಕಿನಿಂದ ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತಿದ್ದೇನೆ.”

ಇದು ಪ್ರವಾದಿ(ಸ) ರವರು ಅತಿಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆ

1/13