10 «بِاسْمِ اللهِ أَرْقِيكَ، مِنْ كُلِّ شَيْءٍ يُؤْذِيكَ، مِنْ شَرِّ كُلِّ نَفْسٍ أَوْ عَيْنِ حَاسِدٍ، اللهُ يَشْفِيكَ بِاسْمِ اللهِ أَرْقِيكَ» ಬಿಸ್ಮಿಲ್ಲಾಹಿ ಅರ್ಕೀಕ, ಮಿನ್ ಕುಲ್ಲಿ ಶೈಇನ್ ಯುಅ್ದೀಕ, ಮಿನ್ ಶರ್ರಿ ಕುಲ್ಲಿ ನಫ್ಸಿನ್ ಅವ್ ಐನಿನ್ ಹಾಸಿದಿನ್. ಅಲ್ಲಾಹು ಯಶ್ಫೀಕ, ಬಿಸ್ಮಿಲ್ಲಾಹಿ ಅರ್ಕೀಕ ಅಲ್ಲಾಹನ ನಾಮದಲ್ಲಿ ನಾನು ಮಂತ್ರಿಸುತ್ತೇನೆ. ನಿನ್ನನ್ನು ಉಪದ್ರವಿಸುವ ಎಲ್ಲಾ ವಸ್ತುಗಳಿಂದ, ಎಲ್ಲಾ ದೇಹಗಳ ಅಥವಾ ಅಸೂಯೆ ತುಂಬಿದ ಕಣ್ಣುಗಳ ಕೆಡುಕಿನಿಂದ, ಅಲ್ಲಾಹು ನಿನ್ನನ್ನು ಗುಣಪಡಿಸಲಿ. ಅಲ್ಲಾಹನ ನಾಮದಲ್ಲಿ ನಾನು ಮಂತ್ರಿಸುತ್ತೇನೆ.