«اللَّهُمَّ إِنِّي أَعُوذُ بِكَ مِنْ فِتْنَةِ النَّارِ وَمِنْ عَذَابِ النَّارِ، وَأَعُوذُ بِكَ مِنْ فِتْنَةِ القَبْرِ، وَأَعُوذُ بِكَ مِنْ عَذَابِ القَبْرِ، وَأَعُوذُ بِكَ مِنْ فِتْنَةِ الغِنَى، وَأَعُوذُ بِكَ مِنْ فِتْنَةِ الفَقْرِ، وَأَعُوذُ بِكَ مِنْ فِتْنَةِ المَسِيحِ الدَّجَّالِ»
ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಫಿತ್ನತಿ ನ್ನಾರಿ ವಮಿನ್ ಅದಾಬಿನ್ನಾರಿ, ವಅಊದು ಬಿಕ ಮಿನ್ ಫಿತ್ನತಿಲ್ ಕಬ್ರಿ, ವಅಊದು ಬಿಕ ಮಿನ್ ಅದಾಬಿಲ್ ಕಬ್ರಿ, ವಅಊದು ಬಿಕ ಮಿನ್ ಫಿತ್ನತಿಲ್ ಗಿನಾ, ವಅಊದು ಬಿಕ ಮಿನ್ ಫಿತ್ನತಿಲ್ ಫಕ್ರ್, ವಅಊದು ಬಿಕ ಮಿನ್ ಫಿತ್ನತಿಲ್ ಮಸೀಹಿ ದ್ದಜ್ಜಾಲ್.
"ಓ ಅಲ್ಲಾಹ್! ನಾನು ನಿನ್ನಲ್ಲಿ ನರಕದ ಪರೀಕ್ಷೆಯಿಂದ ಮತ್ತು ನರಕದ ಶಿಕ್ಷೆಯಿಂದ ರಕ್ಷೆ ಬೇಡುತ್ತೇನೆ. ನಾನು ನಿನ್ನಲ್ಲಿ ಗೋರಿಯ ಪರೀಕ್ಷೆಯಿಂದ ಮತ್ತು ಗೋರಿಯ ಶಿಕ್ಷೆಯಿಂದ ರಕ್ಷೆ ಬೇಡುತ್ತೇನೆ.ನಾನು ನಿನ್ನಲ್ಲಿ ಶ್ರೀಮಂತಿಕೆಯ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ. ನಾನು ನಿನ್ನಲ್ಲಿ ಬಡತನದ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ. ನಾನು ನಿನ್ನಲ್ಲಿ ಮಸೀಹು ದ್ದಜ್ಜಾಲ್‌ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ."