8

«اللَّهُمَّ إِنِّي أَعُوذُ بِكَ مِنْ شَرِّ سَمْعِي، وَمِنْ شَرِّ بَصَرِي، وَمِنْ شَرِّ لِسَانِي، وَمِنْ شَرِّ قَلْبِي، وَمِنْ شَرِّ مَنِيِّي»

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಶರ್ರಿ ಸಮ್‌ಈ, ವಮಿನ್ ಶರ್ರಿ ಬಸರೀ, ವಮಿನ್ ಶರ್ರಿ ಲಿಸಾನೀ, ವಮಿನ್ ಶರ್ರಿ ಕಲ್ಬೀ, ವಮಿನ್ ಶರ್ರಿ ಮನಿಯ್ಯೀ

"ಓ ಅಲ್ಲಾಹ್! ನಾನು ನಿನ್ನಲ್ಲಿ ನನ್ನ ಶ್ರವಣದ ಕೆಡುಕಿನಿಂದ, ನನ್ನ ದೃಷ್ಟಿಯ ಕೆಡುಕಿನಿಂದ, ನನ್ನ ನಾಲಗೆಯ ಕೆಡುಕಿನಿಂದ, ನನ್ನ ಹೃದಯದ ಕೆಡುಕಿನಿಂದ ಮತ್ತು ನನ್ನ ಇಚ್ಛೆಗಳ ಕೆಡುಕಿನಿಂದ ರಕ್ಷೆ ಬೇಡುತ್ತೇನೆ.”

8/13