7

«اللَّهُمَّ إِنِّي أَعُوذُ بِكَ مِنَ الهَمِّ وَالحَزَنِ، وَالعَجْزِ وَالكَسَلِ، وَالبُخْلِ وَالجُبْنِ، وَضَلَعِ الدَّيْنِ، وَغَلَبَةِ الرِّجَالِ»

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಹಮ್ಮಿ ವಲ್ ಹಝನಿ, ವಲ್ ಅಜ್‍ಝಿ ವಲ್ ಕಸಲಿ, ವಲ್ ಬುಖ್ಲಿ ವಲ್ ಜುಬ್ನಿ, ವದಲಇ ದ್ದೈನಿ ವಗಲಬತಿ ರ್ರಿಜಾಲ್

7.  “ಓ ಅಲ್ಲಾಹ್! ದುಃಖ ಮತ್ತು ವ್ಯಥೆಯುಂಟಾಗುವುದರಿಂದ, ಅಸಹಾಯಕತೆ ಮತ್ತು ಸೋಮಾರಿತನವುಂಟಾಗುವುದರಿಂದ, ಜಿಪುಣತನ ಮತ್ತು ಹೇಡಿತನವುಂಟಾಗುವುದರಿಂದ, ಸಾಲಭಾರ ಮತ್ತು ಜನರ ದಬ್ಬಾಳಿಕೆಯುಂಟಾಗುವುದರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.”

7/13