5

«اللَّهمَّ إنِّي أَعُوْذُ بِكَ مِنْ جَهْدِ البَلاَءِ، وَدَرَكِ الشَّقَاءِ، وَسُوءِ القَضَاءِ، وَشَمَاتَةِ الأَعْدَاءِ»

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಜಹ್ದಿಲ್ ಬಲಾಇ ವದರಕಿ ಶ್ಶಕಾಇ ವಸೂಇಲ್ ಕದಾಇ ವಶಮಾತತಿಲ್ ಅಅ್‌ದಾಅ್

“ಓ ಅಲ್ಲಾಹ್! ವಿಪತ್ತುಗಳ ಪ್ರಯಾಸ, ಹತಭಾಗ್ಯತನ, ದುರ್ವಿಧಿ ಮತ್ತು ಶತ್ರುಗಳ ಅವಹೇಳನಗಳಿಂದ ಅಭಯ ಯಾಚಿಸುತ್ತಿದ್ದೇನೆ.”

5/13