3

«اللهُمَّ إِنِّي أَعُوذُ بِكَ مِنْ زَوَالِ نِعْمَتِكَ، وَتَحَوُّلِ عَافِيَتِكَ، وَفُجَاءَةِ نِقْمَتِكَ، وَجَمِيعِ سَخَطِكَ»

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಝವಾಲಿ ನಿಅ‌ಮತಿಕ ವತಹವ್ವುಲಿ ಆಫಿಯತಿಕ ವಫುಜಾಅತಿ ನಿಕ್ಮತಿಕ ವಜಮೀಇ ಸಖತಿಕ್

“ಓ ಅಲ್ಲಾಹ್! (ನನ್ನ ಮೇಲಿರುವ) ನಿನ್ನ ಅನುಗ್ರಹಗಳ ನಿವಾರಣೆಯಿಂದ, ನಿನ್ನ ಸಂರಕ್ಷಣೆಯ ಬದಲಾವಣೆಯಿಂದ, ನಿನ್ನ ಹಠಾತ್ ಶಿಕ್ಷೆಯಿಂದ ಮತ್ತು ನಿನ್ನ ಸರ್ವ ಕ್ರೋಧಗಳಿಂದ ನಾನು ನಿನ್ನೊಂದಿಗೆ ಅಭಯ ಬೇಡುತ್ತಿದ್ದೇನೆ.”

3/13