2

«اللَّهُمَّ إِنِّي أَعُوذُ بِكَ أَنْ أُشْرِكَ بِكَ وَأَنَا أَعْلَمُ، وَأَسْتَغْفِرُكَ لِمَا لَا أَعْلَمُ»
{وهو دعاء يُذهب الرياء}

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಅನ್ ಉಶ್ರಿಕ ಬಿಕ ವಅನ ಅಅ್‌ಲಮು ವಅಸ್ತಗ್ಫಿರುಕ ಲಿಮಾ ಲಾ ಅಅ್‌ಲಮ್

“ಓ ಅಲ್ಲಾಹ್! ನಾನು ಅರಿತವನಾಗಿದ್ದು ನಿನ್ನಲ್ಲಿ ಶಿರ್ಕ್ ಮಾಡುವುದರ ಬಗ್ಗೆ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನನಗೆ ಅರಿವಿಲ್ಲದೆ ಮಾಡುವುದರ ಬಗ್ಗೆ ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ.”

ಇದು ತೋರಿಕೆಯನ್ನು ನಿವಾರಿಸುವ ಪ್ರಾರ್ಥನೆ

2/13