12

«اللهُمَّ إِنِّي أَعُوذُ بِكَ مِنْ يَوْمِ السَّوْءِ، وَمِنْ لَيْلَةِ السَّوْءِ، وَمِنْ سَاعَةِ السَّوْءِ، وَمِنْ صَاحِبِ السَّوْءِ، وَمِنْ جَارِ السَّوْءِ فِي دَارِ الْمُقَامَةِ»

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಯೌಮಿ ಸ್ಸೌಇ, ವಮಿನ್ ಲೈಲತಿ ಸ್ಸೌಇ, ವಮಿನ್ ಸಾಅತಿ ಸ್ಸೌಇ, ವಮಿನ್ ಸ್ವಾಹಿಬಿ ಸ್ಸೌಇ, ವಮಿನ್ ಜಾರಿ ಸ್ಸೌಇ ಫೀ ದಾರಿಲ್ ಮುಕಾಮ

"ಓ ಅಲ್ಲಾಹ್! ನಾನು ನಿನ್ನಲ್ಲಿ ಕೆಟ್ಟ ದಿನ, ಕೆಟ್ಟ ರಾತ್ರಿ, ಕೆಟ್ಟ ತಾಸು, ಕೆಟ್ಟ ಗೆಳೆಯ ಮತ್ತು ಕೆಟ್ಟ ನೆರೆಯವನಿಂದ ರಕ್ಷೆ ಬೇಡುತ್ತೇನೆ.”

12/13