11

«اللَّهُمَّ إِنِّي أَعُوذُ بِكَ مِنَ البَرَصِ، وَالْجُنُونِ، وَالْجُذَامِ، وَمِنْ سَيِّئِ الْأَسْقَامِ»

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಬರಸ್, ವಲ್ ಜುನೂನ್, ವಲ್ ಜುದಾಮ್ ವಮಿನ್ ಸಯ್ಯಿಇಲ್ ಅಸ್ಕಾಮ್

"ಓ ಅಲ್ಲಾಹ್! ನಾನು ನಿನ್ನಲ್ಲಿ ಕುಷ್ಟರೋಗ, ಮತಿಭ್ರಾಂತಿ, ಅಂಟುರೋಗ ಮತ್ತು ಕೆಟ್ಟ ರೋಗಗಳಿಂದ ರಕ್ಷೆ ಬೇಡುತ್ತೇನೆ.

11/13