10

«اللهُمَّ إِنِّي أَعُوذُ بِعِزَّتِكَ، لَا إِلَهَ إِلَّا أَنْتَ، أَنْ تُضِلَّنِي، أَنْتَ الْحَيُّ الَّذِي لَا يَمُوتُ، وَالْجِنُّ وَالْإِنْسُ يَمُوتُونَ»

ಅಲ್ಲಾಹುಮ್ಮ ಇನ್ನೀ ಅಊದು ಬಿಇಝ್ಝತಿಕ ಲಾ ಇಲಾಹ ಇಲ್ಲಾ ಅನ್ತ ಅನ್ ತುದಿಲ್ಲನೀ ಅನ್ತಲ್ ಹಯ್ಯುಲ್ಲದೀ ಲಾ ಯಮೂತು ವಲ್ ಜಿನ್ನು ವಲ್ ಇನ್ಸು ಯಮೂತೂನ್

“ಓ ಅಲ್ಲಾಹ್! ನೀನಲ್ಲದೆ ಆರಾಧಿಸಲರ್ಹರಾದವರು ಯಾರೂ ಇಲ್ಲ, ನನ್ನನ್ನು ದಾರಿಗೆಡಿಸಬಾರದೆಂದು ನಿನ್ನ ಪ್ರತಾಪದೊಂದಿಗೆ ನಾನು ಅಭಯ ಬೇಡುತ್ತಿದ್ದೇನೆ. ನೀನು ಎಂದೆಂದಿಗೂ ಮೃತಪಡದ ಅನಶ್ವರನಾಗಿರುವೆ. ಜಿನ್ನ್ ಮತ್ತು ಮನುಷ್ಯರು ಮೃತಪಡುವರಾಗಿದ್ದಾರೆ.”

10/13