8

«اللَّهُمَّ لَا سَهْلَ إِلَّا مَا جَعَلْتَهُ سَهْلًا، وَأَنْتَ تَجْعَلُ الْحَزْنَ سَهْلًا إِذَا شِئْتَ»
{وهو دعاء تسهيل الأمور إذا صعبت}

ಅಲ್ಲಾಹುಮ್ಮ ಲಾ ಸಹ್ಲ ಇಲ್ಲಾ ಮಾ ಜಅಲ್ತಹೂ ಸಹ್ಲನ್, ವಅನ್ತ ತಜ್ಅಲುಲ್ ಹಝ್‍ನ ಇದಾ ಶಿಅ್‌ತ ಸಹ್ಲನ್

“ಓ ಅಲ್ಲಾಹ್! ನೀನು ಸುಲಭಗೊಳಿಸಿದವುಗಳ ಹೊರತು ಬೇರಾವುದೂ ಸುಲಭವಲ್ಲ. ನೀನಿಚ್ಛಿಸಿದರೆ ನೀನು ಕಷ್ಟವನ್ನು ಸುಲಭವನ್ನಾಗಿ ಮಾಡುವೆ.”

ಇದು ಕಷ್ಟಗಳನ್ನು ಸುಲಭಗೊಳಿಸಲು ಮಾಡುವ ಪ್ರಾರ್ಥನೆ

8/19