4

«اللهُمَّ مُصَرِّفَ الْقُلُوبِ صَرِّفْ قُلُوبَنَا عَلَى طَاعَتِكَ» «يَا مُقَلِّبَ القُلُوبِ ثَبِّتْ قَلْبِي عَلَى دِينِكَ»
{وهو دعاء الثبات على الحق، وأكثر دعاء النبي صلى الله عليه وسلم}

ಅಲ್ಲಾಹುಮ್ಮ ಯಾ ಮುಸರ್‍ರಿಫಲ್ ಕುಲೂಬ್ ಸರ್‍ರಿಫ್ ಕಲ್ಬೀ ಅಲಾ ತಾಅತಿಕ. ಅಲ್ಲಾಹುಮ್ಮ ಯಾ ಮುಕಲ್ಲಿಬಲ್ ಕುಲೂಬ್ ಸಬ್ಬಿತ್ ಕಲ್ಬೀ ಅಲಾ ದೀನಿಕ.

“ಓ ಅಲ್ಲಾಹ್! ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಆಜ್ಞಾಪಾಲನೆಯ ಕಡೆಗೆ ತಿರುಗಿಸು. ಓ ಅಲ್ಲಾಹ್! ಹೃದಯಗಳನ್ನು ಬುಡಮೇಲುಗೊಳಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದ ಮೇಲೆ ಅಚಲವಾಗಿಡು.”

ಇದು ಸತ್ಯದಲ್ಲಿ ಅಚಲವಾಗಿ ನಿಲ್ಲಲು ಮಾಡುವ ಪ್ರಾರ್ಥನೆ. ಇದು ಪ್ರವಾದಿ(ಸ) ರವರು ಅತಿಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆ

4/19