3

«اللَّهمَّ اكفني بِحلالِكَ عن حرامِكَ، وأغنِني بِفَضلِكَ عَمَّن سواكَ»
{وهو دعاء لقضاء الدَّين}

ಅಲ್ಲಾಹುಮ್ಮಕ್ಫಿನೀ ಬಿಹಲಾಲಿಕ ಅನ್ ಹರಾಮಿಕ ವಅಗ್ನಿನೀ ಬಿಫದ್ಲಿಕ ಅಮ್ಮನ್ ಸಿವಾಕ್

“ಓ ಅಲ್ಲಾಹ್! ನಿಷಿದ್ಧವಾಗಿರುವುದನ್ನು ಬಿಟ್ಟು ಧರ್ಮಸಮ್ಮತವಾಗಿರುವುದು ಮಾತ್ರ ನನಗೆ ಸಾಕಾಗುವಂತೆ ಮಾಡು. ನೀನಲ್ಲದವರ ಔದಾರ್ಯವನ್ನು ಬಿಟ್ಟು ನಿನ್ನ ಔದಾರ್ಯ ಮಾತ್ರ ನನಗೆ ಸಾಕಾಗುವಂತೆ ಮಾಡು.”

ಇದು ಸಾಲದಿಂದ ಮುಕ್ತನಾಗಲು ಪ್ರಾರ್ಥಿಸುವ ಪ್ರಾರ್ಥನೆ

3/19