2

«اللهُمَّ اغْفِرْ لِي، وَارْحَمْنِي، وَاهْدِنِي، وَعَافِنِي، وَارْزُقْنِي»
{وهو دعاء يجمع خيري الدنيا والآخرة}

ಅಲ್ಲಾಹುಮ್ಮಗ್‍ಫಿರ್ ಲೀ, ವರ್ಹಮ್‍ನೀ, ವಹ್ದಿನೀ, ವಆಫಿನೀ, ವರ್‍ಝುಕ್‍ನೀ

“ಓ ಅಲ್ಲಾಹ್! ನನ್ನನ್ನು ಕ್ಷಮಿಸು. ನನಗೆ ದಯೆ ತೋರು. ನನಗೆ ಮಾರ್ಗದರ್ಶನ ಮಾಡು. ನನಗೆ ಸೌಖ್ಯವನ್ನು ನೀಡು. ನನಗೆ ಜೀವನಾಧಾರವನ್ನು ಒದಗಿಸು.”

ಇದು ಇಹಲೋಕ ಮತ್ತು ಪರಲೋಕದ ಒಳಿತುಗಳನ್ನು ಒಟ್ಟಿಗೆ ನೀಡುವ ಪ್ರಾರ್ಥನೆ

2/19