16

«اللهُمَّ إِنِّي أَسْأَلُكَ الثَّبَاتَ فِي الْأَمْرِ، وَالْعَزِيمَةَ عَلَى الرُّشْدِ، وَأَسْأَلُكَ مُوجِبَاتِ رَحْمَتِكَ، وَعَزَائِمَ مَغْفِرَتِكَ، وَأَسْأَلُكَ شُكْرَ نِعْمَتِكَ، وَحُسْنَ عِبَادَتِكَ، وَأَسْأَلُكَ قَلْبًا سَلِيمًا، وَلِسَانًا صَادِقًا، وَأَسْأَلُكَ مِنْ خَيْرِ مَا تَعْلَمُ، وَأَعُوذُ بِكَ مِنْ شَرِّ مَا تَعْلَمُ، وَأَسْتَغْفِرُكَ لِمَا تَعْلَمُ، إِنَّكَ أَنْتَ عَلَّامُ الْغُيُوبِ»
{في الحديث أنها خير من كنز الذهب والفضة}

ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಸ್ಸಬಾತ ಫಿಲ್ ಅಮ್ರಿ, ವಲ್ ಅಝೀಮತ ಅಲ ರ್‍ರುಶ್ದಿ, ವಅಸ್‌ಅಲುಕ ಮೂಜಿಬಾತಿ ರಹ್ಮತಿಕ ವಅಝಾಇಮ ಮಗ್ಫಿರತಿಕ, ವಅಸ್‌ಅಲುಕ ಶುಕ್ರ ನಿಅ್‌ಮತಿಕ, ವಹುಸ್ನ ಇಬಾದತಿಕ, ವಅಸ್‌ಅಲುಕ ಕಲ್ಬನ್ ಸಲೀಮನ್, ವಲಿಸಾನನ್ ಸ್ವಾದಿಕನ್, ವಅಸ್‌ಅಲುಕ ಮಿನ್ ಖೈರಿ ಮಾ ತಅ್‌ಲಮು, ವಅಊದು ಬಿಕ ಮಿನ್ ಶರ್ರಿ ಮಾ ತಅ್‌ಲಮು, ವಅಸ್ತಗ್ಫಿರುಕ ಲಿಮಾ ತಅ್‌ಲಮು, ಇನ್ನಕ ಅನ್ತ ಅಲ್ಲಾಮುಲ್ ಗುಯೂಬ್.

“ಓ ಅಲ್ಲಾಹ್! ನೀನು ನನಗೆ ಆಜ್ಞಾಪಿಸಿದ ಕಾರ್ಯಗಳನ್ನು ಮಾಡುವುದರಲ್ಲಿ ನನ್ನನ್ನು ಸದೃಢವಾಗಿ ನಿಲ್ಲಿಸಬೇಕೆಂದು ಮತ್ತು ಸನ್ಮಾರ್ಗವನ್ನು ಅನುಸರಿಸುವುದರಲ್ಲಿ ದೃಢನಿರ್ಧಾರವನ್ನು ನೀಡಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ. ನಿನ್ನ ಕರುಣೆಯನ್ನು ಮತ್ತು ಕ್ಷಮೆಯನ್ನು ಅನಿವಾರ್ಯಗೊಳಿಸುವ ವಿಷಯಗಳನ್ನು ನಾನು ಬೇಡುತ್ತೇನೆ. ನಿನ್ನ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸಲು, ನಿನ್ನನ್ನು ಉತ್ತಮ ರೀತಿಯಲ್ಲಿ ಆರಾಧನೆ ಮಾಡಲು ನಾನು ಬೇಡುತ್ತೇನೆ. ನಾನು ನಿನ್ನಲ್ಲಿ ಸ್ವಸ್ಛ ಹೃದಯ, ಸತ್ಯಸಂಧ ನಾಲಗೆಯನ್ನು ಬೇಡುತ್ತೇನೆ. ನೀನು ತಿಳಿದಿರುವ ಒಳಿತನ್ನು ನಾನು ಬೇಡುತ್ತೇನೆ. ನೀನು ತಿಳಿದಿರುವ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನೀನು ತಿಳಿದಿರುವ ವಿಷಯಗಳಲ್ಲಿ ನಾನು ನಿನ್ನಲ್ಲಿ ಕ್ಷಮೆ ಬೇಡುತ್ತೇನೆ.”

ಇದು ಚಿನ್ನ ಮತ್ತು ಬೆಳ್ಳಿಯ ನಿಧಿಗಿಂತಲೂ ಉತ್ತಮವೆಂದು ಹದೀಸಿನಲ್ಲಿದೆ.

16/19