14

«رَبِّ أَعِنِّي وَلاَ تُعِنْ عَلَيَّ، وَانْصُرْنِي وَلاَ تَنْصُرْ عَلَيَّ، وَامْكُرْ لِي وَلاَ تَمْكُرْ عَلَيَّ، وَاهْدِنِي وَيَسِّرِ الهُدَى لِي، وَانْصُرْنِي عَلَى مَنْ بَغَى عَلَيَّ، رَبِّ اجْعَلْنِي لَكَ شَكَّارًا، لَكَ ذَكَّارًا، لَكَ رَهَّابًا، لَكَ مِطْوَاعًا، لَكَ مُخْبِتًا، إِلَيْكَ أَوَّاهًا مُنِيبًا، رَبِّ تَقَبَّلْ تَوْبَتِي، وَاغْسِلْ حَوْبَتِي، وَأَجِبْ دَعْوَتِي، وَثَبِّتْ حُجَّتِي، وَسَدِّدْ لِسَانِي، وَاهْدِ قَلْبِي، وَاسْلُلْ سَخِيمَةَ صَدْرِي»

ರಬ್ಬಿ ಅಇನ್ನೀ ವಲಾ ತುಇನ್ ಅಲಯ್ಯ ವನ್ಸುರ್‌ನೀ ವಲಾ ತನ್ಸುರ್ ಅಲಯ್ಯ ವಮ್ಕುರ್‌ನೀ ವಲಾ ತಮ್ಕುರ್ ಅಲಯ್ಯ ವಹ್ದಿನೀ ವಯಸ್ಸಿರಿಲ್ ಹುದಾ ಲೀ. ವನ್ಸುರ್‌ನೀ ಅಲಾ ಮನ್ ಬಗಾ ಅಲಯ್ಯ, ರಬ್ಬಿಜ್‌ಅಲ್‌ನೀ ಲಕ ಶಕ್ಕಾರನ್ ಲಕ ದಕ್ಕಾರನ್ ಲಕ ರಹ್ಹಾಬನ್ ಲಕ ಮಿತ್ವಾಅನ್ ಲಕ ಮುಖ್ಬಿತನ್ ಇಲೈಕ ಅವ್ವಾಹನ್ ಮುನೀಬನ್, ರಬ್ಬಿ ತಕಬ್ಬಲ್ ತೌಬತೀ ವಗ್ಸಿಲ್ ಹೌಬತೀ ವಅಜಿಬ್ ದಅವತೀ ವಸಬ್ಬಿತ್ ಹುಜ್ಜತೀ ವಸದ್ದಿದ್ ಲಿಸಾನೀ ವಹ್ದಿ ಕಲ್ಬೀ ವಸ್ಲುಲ್ ಸಖೀಮತ ಸ್ವದ್ರೀ

“ನನ್ನ ರಬ್ಬೇ! ನನಗೆ ಸಹಾಯ ಮಾಡು, ನನ್ನ ವಿರುದ್ಧ ಸಹಾಯ ಮಾಡದಿರು. ನನಗೆ ನೆರವು ನೀಡು, ನನ್ನ ವಿರುದ್ಧ ನೆರವು ನೀಡದಿರು. ನನಗೋಸ್ಕರ ತಂತ್ರ ಹೂಡು, ನನ್ನ ವಿರುದ್ಧ ತಂತ್ರ ಹೂಡದಿರು. ನನ್ನನ್ನು ಮುನ್ನಡೆಸು ಮತ್ತು ನನಗೆ ನನ್ನ ಮಾರ್ಗದರ್ಶನವನ್ನು ಸುಲಭೀಕರಿಸು. ನನ್ನ ವಿರುದ್ಧ ಬಂಡೇಳುವವರಿಗೆದುರಾಗಿ ನನಗೆ ನೆರವು ನೀಡು. ನನ್ನ ರಬ್ಬೇ! ನಿನಗೆ ಅತ್ಯಧಿಕ ಕೃತಜ್ಞತೆ ಸಲ್ಲಿಸುವಂತೆ, ನಿನ್ನನ್ನು ಅತ್ಯಧಿಕ ಸ್ಮರಿಸುವಂತೆ, ನಿನ್ನನ್ನು ಅತ್ಯಧಿಕ ಪೂಜಿಸುವಂತೆ, ನಿನಗೆ ವಿಧೇಯವಾಗಿರುವಂತೆ ಮತ್ತು ನಿನ್ನೆಡೆಗೆ ಪಶ್ಚಾತ್ತಾಪದೊಂದಿಗೆ ಮರಳುವಂತೆ ನನ್ನನ್ನು ಮಾಡು. ನನ್ನ ರಬ್ಬೇ! ನನ್ನ ಪಶ್ಚಾತ್ತಾಪವನ್ನು ಸ್ವೀಕರಿಸು, ನನ್ನ ಪಾಪವನ್ನು ತೊಳೆದುಬಿಡು, ನನ್ನ ಪ್ರಾರ್ಥನೆಗೆ ಉತ್ತರಿಸು, ನನ್ನ ಆಧಾರವನ್ನು ದೃಢಗೊಳಿಸು, ನನ್ನ ನಾಲಗೆಯನ್ನು ನೇರವಾಗಿಸು, ನನ್ನ ಹೃದಯವನ್ನು ಮುನ್ನಡೆಸು ಮತ್ತು ನನ್ನ ಹೃದಯದ ಮಾಲಿನ್ಯವನ್ನು ನಿವಾರಿಸು.”

14/19