13

«اللهُمَّ اقْسِمْ لَنَا مِنْ خَشْيَتِكَ مَا تَحُولُ بَيْنَنَا وَبَيْنَ مَعَاصِيكَ، وَمَنْ طَاعَتِكَ مَا تُبَلِّغُنَا بِهِ جَنَّتَكَ، وَمَنَ الْيَقِينِ مَا تُهَوِّنُ عَلَيْنَا مَصَائِبَ الدُّنْيَا، اللهُمَّ أَمْتِعْنَا بِأَسْمَاعِنَا، وَأَبْصَارِنَا، وَقُوَّتِنَا مَا أَحْيَيْتَنَا، وَاجْعَلْهُ الْوَارِثَ مِنَّا، وَاجْعَلْ ثَأْرَنَا عَلَى مَنْ ظَلَمْنَا، وَانْصُرْنَا عَلَى مَنْ عَادَانَا، وَلَا تَجْعَلْ مُصِيبَتَنَا فِي دِينِنَا، وَلَا تَجْعَلِ الدُّنْيَا أَكْثَرَ هَمِّنَا، وَلَا مَبْلَغَ عِلْمِنَا، وَلَا تُسَلِّطْ عَلَيْنَا مَنْ لَا يَرْحَمُنَا»

ಅಲ್ಲಾಹುಮ್ಮ ಕ್ಸಿಮ್ ಲನಾ ಮಿನ್ ಖಶ್ಯತಿಕ ಮಾ ತಹೂಲು ಬೈನನಾ ವಬೈನ ಮಅ್‌ಸಿಯತಿಕ, ವಮಿನ್ ತಾಅತಿಕ ಮಾ ತುಬಲ್ಲಿಗುನಾ ಬಿಹೀ ಜನ್ನತಕ, ವಮಿನಲ್ ಯಕೀನಿ ಮಾ ತುಹವ್ವಿಲು ಅಲೈನಾ ಮಸಾಇಬ ದ್ದುನ್ಯಾ, ಅಲ್ಲಾಹುಮ್ಮ ಅಮ್ತಿಅ್‌ನಾ ಬಿಅಸ್ಮಾಇನಾ ವ ಅಬ್‌ಸಾರಿನಾ, ವಕುವ್ವತಿನಾ ಮಾ ಅಹ್ಯಯ್ತನಾ, ವಜ್‌ಅಲ್‌ಹುಲ್ ವಾರಿಸ ಮಿನ್ನಾ, ವಜ್‌ಅಲ್ ಸಅ್‌ರನಾ ಅಲಾ ಮನ್ ಝಲಮನಾ, ವನ್ಸುರ್‌ನಾ ಅಲಾ ಮನ್ ಆದಾನಾ, ವಲಾ ತಜ್ಅಲ್ ಮುಸೀಬತನಾ ಫೀ ದೀನಿನಾ, ವಲಾ ತಜ್ಅಲಿದ್ದುನ್ಯಾ ಅಕ್ಸರ ಹಮ್ಮಿನಾ ವಲಾ ಮಬ್ಲಗ ಇಲ್ಮಿನಾ ವಲಾ ತುಸಲ್ಲಿತ್ ಅಲೈನಾ ಮನ್ ಲಾ ಯರ್ಹಮುನಾ.

“ಓ ಅಲ್ಲಾಹ್! ನಮ್ಮ ಮತ್ತು ನಮ್ಮ ಪಾಪಗಳ ಮಧ್ಯೆ ಗೋಡೆಯಾಗುವ ರೀತಿಯಲ್ಲಿ ನಿನ್ನ ಭಯಭಕ್ತಿಯನ್ನು, ನಿನ್ನ ಸ್ವರ್ಗವನ್ನು ನಮಗೆ ತಲುಪಿಸುವ ನಿನ್ನ ಆಜ್ಞಾಪಾಲನೆಯನ್ನು, ಇಹಲೋಕದ ಕಷ್ಟಗಳನ್ನು ನಮಗೆ ಸುಲಭಗೊಳಿಸುವ ನಿನ್ನ ದೃಢವಿಶ್ವಾಸವನ್ನು ನಮಗೆ ನೀಡು. ಓ ಅಲ್ಲಾಹ್! ನಮ್ಮನ್ನು ನೀನು ಜೀವಂತವಾಗಿಡುವ ತನಕ ನಮ್ಮ ಶ್ರವಣಗಳಲ್ಲಿ, ದೃಷ್ಟಿಗಳಲ್ಲಿ ಮತ್ತು ಶಕ್ತಿಯಲ್ಲಿ ನಮಗೆ ಆನಂದವನ್ನು ನೀಡು. ಅದನ್ನು ನಮ್ಮ ಉತ್ತರಾಧಿಕಾರಿಗಳಿಗೂ ನೀಡು. ನಮಗೆ ಅನ್ಯಾಯ ಮಾಡಿದವರ ವಿರುದ್ಧ ಪ್ರತೀಕಾರ ಕೈಗೊಳ್ಳುವಂತೆ ಮಾಡು. ನಮ್ಮ ಶತ್ರುಗಳ ವಿರುದ್ಧ ನಮಗೆ ಸಹಾಯ ಮಾಡು. ನಮ್ಮ ಧರ್ಮದ ವಿಷಯದಲ್ಲಿ ನಮಗೆ ಯಾವುದೇ ದುರಂತ ಎದುರಾಗದಂತೆ ಮಾಡು. ಇಹಲೋಕವನ್ನು ನಮ್ಮ ಜೀವನದ ಮುಖ್ಯ ವಿಷಯವನ್ನಾಗಿ ಮತ್ತು ನಮ್ಮ ಜ್ಞಾನದ ಪರಿಮಿತಿಯನ್ನಾಗಿ ಮಾಡದಿರು. ನಮಗೆ ಕರುಣೆ ತೋರದವರಿಗೆ ನಮ್ಮ ಮೇಲೆ ಅಧಿಕಾರವನ್ನು ನೀಡದಿರು.”

13/19