9

«اللَّهُمَّ أَعِنِّي عَلَى ذِكْرِكَ، وَشُكْرِكَ، وَحُسْنِ عِبَادَتِكَ»
{وهو دعاء يُشرع قوله في التشهد الأخير قبل السلام}

ಅಲ್ಲಾಹುಮ್ಮ ಅಇನ್ನೀ ಅಲಾ ದಿಕ್ರಿಕ, ವಶುಕ್ರಿಕ ವಹುಸ್ನಿ ಇಬಾದತಿಕ್

“ಓ ಅಲ್ಲಾಹ್! ನಿನ್ನನ್ನು ಸ್ಮರಿಸಲು, ನಿನಗೆ ಕೃತಜ್ಞನಾಗಲು ಮತ್ತು ಉತ್ತಮವಾಗಿ ನಿನ್ನ ಆರಾಧನೆ ಮಾಡಲು ನನಗೆ ಸಹಾಯ ಮಾಡು.”

ಇದು ಕೊನೆಯ ತಶಹ್ಹುದ್‌ನಲ್ಲಿ ಹೇಳುವ ಪ್ರಾರ್ಥನೆ

9/16