8

«اللهُمَّ إِنِّي أَعُوذُ بِكَ مِنْ عَذَابِ جَهَنَّمَ، وَمِنْ عَذَابِ الْقَبْرِ، وَمِنْ فِتْنَةِ الْمَحْيَا وَالْمَمَاتِ، وَمِنْ شَرِّ فِتْنَةِ الْمَسِيحِ الدَّجَّالِ»
{وهو دعاء يُشرع قوله في التشهد الأخير قبل السلام}

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಅದಾಬಿ ಜಹನ್ನಮ, ವಮಿನ್ ಅದಾಬಿಲ್ ಕಬ್ರಿ, ವಮಿನ್ ಫಿತ್ನತಿಲ್ ಮಹ್ಯಾ ವಲ್ ಮಮಾತಿ, ವಮಿನ್ ಶರ್ರಿ ಫಿತ್ನತಿಲ್ ಮಸೀಹಿ ದ್ದಜ್ಜಾಲ್

  “ಓ ಅಲ್ಲಾಹ್! ನರಕಾಗ್ನಿಯ ಶಿಕ್ಷೆಯಿಂದ, ಗೋರಿ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ಅಲ್‌ಮಸೀಹು ದ್ದಜ್ಜಾಲ್‌ನ ಪರೀಕ್ಷೆಗಳ ಕೆಡುಕಿನಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.”

ಇದು ಕೊನೆಯ ತಶಹ್ಹುದ್‌ನಲ್ಲಿ ಹೇಳುವ ಪ್ರಾರ್ಥನೆ

8/16