7

«اللهُمَّ اجْعَلْ لِي فِي قَلْبِي نُورًا، وَفِي لِسَانِي نُورًا، وَفِي سَمْعِي نُورًا، وَفِي بَصَرِي نُورًا، وَمِنْ فَوْقِي نُورًا، وَمِنْ تَحْتِي نُورًا، وَعَنْ يَمِينِي نُورًا، وَعَنْ شِمَالِي نُورًا، وَمِنْ بَيْنِ يَدَيَّ نُورًا، وَمِنْ خَلْفِي نُورًا، وَاجْعَلْ فِي نَفْسِي نُورًا، وَأَعْظِمْ لِي نُورًا»
{وهو دعاء يُشرع قوله في السجود خاصة في صلاة الليل}

ಅಲ್ಲಾಹುಮ್ಮಜ್ಅಲ್ ಫೀ ಕಲ್ಬೀ ನೂರನ್, ವಫೀ ಲಿಸಾನೀ ನೂರನ್, ವಫೀ ಸಮ್‍ಈ ನೂರನ್, ವಫೀ ಬಸರೀ ನೂರನ್, ವಮಿನ್ ಫೌಕೀ ನೂರನ್, ವಮಿನ್ ತಹ್ತೀ ನೂರನ್, ವಅನ್ ಯಮೀನೀ ನೂರನ್, ವಅನ್ ಶಿಮಾಲೀ ನೂರನ್, ವಮಿನ್ ಅಮಾಮೀ ನೂರನ್, ವಮಿನ್ ಖಲ್ಫೀ ನೂರನ್, ವಜ್ಅಲ್ ಫೀ ನಫ್ಸೀ ನೂರನ್, ವಅಅ್‌ಝಿಮ್ ಲೀ ನೂರನ್

“ಓ ಅಲ್ಲಾಹ್! ನನ್ನ ಹೃದಯದಲ್ಲಿ ಬೆಳಕನ್ನಿಡು. ನನ್ನ ನಾಲಗೆಯಲ್ಲಿ ಬೆಳಕನ್ನಿಡು. ನನ್ನ ಶ್ರವಣಶಕ್ತಿಯಲ್ಲಿ ಬೆಳಕನ್ನಿಡು. ನನ್ನ ದೃಷ್ಟಿಯಲ್ಲಿ ಬೆಳಕನ್ನಿಡು. ನನ್ನ ಮೇಲ್ಭಾಗದಲ್ಲಿ ಬೆಳಕನ್ನಿಡು. ನನ್ನ ಕೆಳಭಾಗದಲ್ಲಿ ಬೆಳಕನ್ನಿಡು. ನನ್ನ ಬಲಭಾಗದಲ್ಲಿ ಬೆಳಕನ್ನಿಡು. ನನ್ನ ಎಡಭಾಗದಲ್ಲಿ ಬೆಳಕನ್ನಿಡು. ನನ್ನ ಮುಂಭಾಗದಲ್ಲಿ ಬೆಳಕನ್ನಿಡು. ನನ್ನ ಹಿಂಭಾಗದಲ್ಲಿ ಬೆಳಕನ್ನಿಡು. ನನ್ನ ಶರೀರದಲ್ಲಿ ಬೆಳಕನ್ನಿಡು. ನನಗೆ ಬೆಳಕನ್ನು ಹಿಗ್ಗಿಸಿಕೊಡು.”

ಇದು ಸುದೂದ್‌ನಲ್ಲಿ -ವಿಶೇಷವಾಗಿ ರಾತ್ರಿ ನಮಾಝಿನ ಸುಜೂದಿನಲ್ಲಿ- ಹೇಳುವ ಪ್ರಾರ್ಥನೆ

7/16