6

«اللهُمَّ اغْفِرْ لِي ذَنْبِي كُلَّهُ دِقَّهُ، وَجِلَّهُ، وَأَوَّلَهُ وَآخِرَهُ وَعَلَانِيَتَهُ وَسِرَّهُ»
{وهو دعاء يُشرع قوله في السجود}

ಅಲ್ಲಾಹುಮ್ಮಗ್‍ಫಿರ್ ಲೀ ದಮ್ಬೀ ಕುಲ್ಲಹೂ ದಿಕ್ಕಹೂ ವಜಿಲ್ಲಹೂ, ವಅವ್ವಲಹೂ ವಆಖಿರಹೂ, ವಅಲಾನಿಯತಹೂ ವಸಿರ್ರಹ್

“ಓ ಅಲ್ಲಾಹ್! ನಾನು ಮಾಡಿದ ಎಲ್ಲ ಪಾಪಗಳನ್ನೂ ಕ್ಷಮಿಸು. ಚಿಕ್ಕದನ್ನು ಮತ್ತು ದೊಡ್ಡದನ್ನು. ಮೊದಲನೆಯದನ್ನು ಮತ್ತು ಕೊನೆಯದನ್ನು. ಬಹಿರಂಗವಾಗಿ ಮಾಡಿದ್ದನ್ನು ಮತ್ತು ಗುಪ್ತವಾಗಿ ಮಾಡಿದ್ದನ್ನು.”

ಇದು ಸುದೂದ್‌ನಲ್ಲಿ ಹೇಳುವ ಪ್ರಾರ್ಥನೆ

6/16