5

«اللهُمَّ أَعُوذُ بِرِضَاكَ مِنْ سَخَطِكَ، وَبِمُعَافَاتِكَ مِنْ عُقُوبَتِكَ، وَأَعُوذُ بِكَ مِنْكَ لَا أُحْصِي ثَنَاءً عَلَيْكَ أَنْتَ كَمَا أَثْنَيْتَ عَلَى نَفْسِكَ»
{وهو دعاء يُشرع قوله في السجود}

ಅಲ್ಲಾಹುಮ್ಮ ಅಊದು ಬಿರಿದಾಕ ಮಿನ್ ಸಖತಿಕ, ವಬಿಮುಆಫಾತಿಕ ಮಿನ್ ಉಕೂಬತಿಕ, ವಅಊದು ಬಿಕ ಮಿನ್ಕ, ಲಾ ಉಹ್ಸೀ ಸನಾಅನ್ ಅಲೈಕ, ಅನ್ತ ಕಮಾ ಅಸ್ನೈತ ಅಲಾ ನಫ್ಸಿಕ್

“ಓ ಅಲ್ಲಾಹ್! ನಿನ್ನ ಕೋಪಕ್ಕೆದುರಾಗಿ ನಿನ್ನ ತೃಪ್ತಿಯ ಮೂಲಕ, ನಿನ್ನ ಶಿಕ್ಷೆಗೆದುರಾಗಿ ನಿನ್ನ ಕ್ಷಮೆಯ ಮೂಲಕ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನಿನಗೆದುರಾಗಿ ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನೀನು ನಿನ್ನನ್ನು ಪ್ರಶಂಸಿಸಿದಂತೆ ನಿನ್ನ ಪ್ರಶಂಸೆಯನ್ನು ಲೆಕ್ಕ ಮಾಡಲು ನನಗೆ ಸಾಧ್ಯವಿಲ್ಲ.”

ಇದು ಸುದೂದ್‌ನಲ್ಲಿ ಹೇಳುವ ಪ್ರಾರ್ಥನೆ

5/16