4

«سُبْحَانَكَ اللَّهُمَّ رَبَّنَا وَبِحَمْدِكَ اللَّهُمَّ اغْفِرْ لِي»
{وهو دعاء يُشرع قوله في الركوع والسجود}

ಸುಬ್‍ಹಾನಕಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ, ಅಲ್ಲಾಹುಮ್ಮಗ್‍ಫಿರ್ ಲೀ

  “ನೀನು ಸಕಲ ನ್ಯೂನತೆಗಳಿಂದಲೂ ಪರಿಶುದ್ಧನು. ನಮ್ಮ ರಬ್ಬ್ ಆಗಿರುವ ಓ ಅಲ್ಲಾಹ್! ನಿನ್ನ ಸ್ತುತಿಯೊಂದಿಗೆ. ಓ ಅಲ್ಲಾಹ್! ನನ್ನನ್ನು ಕ್ಷಮಿಸು.”

ಇದು ರುಕೂ ಮತ್ತು ಸುದೂದ್‌ನಲ್ಲಿ ಹೇಳುವ ಪ್ರಾರ್ಥನೆ

4/16