14

«اللهُمَّ إِنِّي ظَلَمْتُ نَفْسِي ظُلْمًا كَثِيرًا وَلَا يَغْفِرُ الذُّنُوبَ إِلَّا أَنْتَ، فَاغْفِرْ لِي مَغْفِرَةً مِنْ عِنْدِكَ، وَارْحَمْنِي إِنَّكَ أَنْتَ الْغَفُورُ الرَّحِيمُ»
{وهو دعاء يُشرع قوله في الصلاة فيقال في السجود أو بعد التشهد الأخير قبل السلام}

ಅಲ್ಲಾಹುಮ್ಮ ಇನ್ನೀ ಝಲಮ್ತು ನಫ್ಸೀ ಝುಲ್ಮನ್ ಕಸೀರನ್, ವಲಾ ಯಗ್‍ಫಿರು ದ್ದುನೂಬ ಇಲ್ಲಾ ಅನ್ತ, ಫಗ್‍ಫಿರ್ ಲೀ ಮಗ್‍ಫಿರತನ್ ಮಿನ್ ಇಂದಿಕ, ವರ್ಹಮ್‍ನೀ, ಇನ್ನಕ ಅನ್ತಲ್ ಗಫೂರು ರ್ರಹೀಮ್

 “ಓ ಅಲ್ಲಾಹ್! ನಾನು ಸ್ವಯಂ ಅಸಂಖ್ಯ ಅನ್ಯಾಯಗಳನ್ನು ಮಾಡಿದ್ದೇನೆ. ಖಂಡಿತವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ. ಆದುದರಿಂದ ನಿನ್ನ ವತಿಯ ಕ್ಷಮೆಯಿಂದ ನನ್ನನ್ನು ಕ್ಷಮಿಸು. ನನಗೆ ದಯೆ ತೋರು. ನಿಸ್ಸಂದೇಹವಾಗಿಯೂ ನೀನು ಅತ್ಯಧಿಕ ಕ್ಷಮಿಸುವವನೂ ಅಪಾರ ದಯೆಯುಳ್ಳವನೂ ಆಗಿರುವೆ.”

ಇದು ಸುಜೂದಿನಲ್ಲಿ ಅಥವಾ ಕೊನೆಯ ತಶಹ್ಹುದ್‌ನಲ್ಲಿ ಹೇಳುವ ಪ್ರಾರ್ಥನೆ

14/16