13

«اللَّهُمَّ إِنِّي أَعُوذُ بِكَ مِنْ الْبُخْلِ وَأَعُوذُ بِكَ مِنْ الْجُبْنِ وَأَعُوذُ بِكَ أَنْ أُرَدَّ إِلَى أَرْذَلِ الْعُمُرِ وَأَعُوذُ بِكَ مِنْ فِتْنَةِ الدُّنْيَا وَأَعُوذُ بِكَ مِنْ عَذَابِ الْقَبْرِ»
{وهو دعاء يُشرع قوله في التشهد الأخير قبل السلام}

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಬುಖ್ಲಿ, ವಅಊದು ಬಿಕ ಮಿನಲ್ ಜುಬ್ನಿ, ವಅಊದು ಬಿಕ ಮಿನ್ ಅನ್ ಉರದ್ದ ಇಲಾ ಅರ್ದಲಿಲ್ ಉಮ್ರಿ, ವಅಊದು ಬಿಕ ಮಿನ್ ಫಿತ್ನತಿ ದ್ದುನ್ಯಾ, ವಅಊದು ಬಿಕ ಮಿನ್ ಅದಾಬಿಲ್ ಕಬ್ರ್

 “ಓ ಅಲ್ಲಾಹ್! ಜಿಪುಣತನದಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಹೇಡಿತನದಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಅತಿನಿಕೃಷ್ಟ ಪ್ರಾಯದ ತನಕ ಬದುಕುವುದರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಇಹಲೋಕದ ಪರೀಕ್ಷೆಗಳಿಂದ ಮತ್ತು ಗೋರಿ ಶಿಕ್ಷೆಯಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.”

ಇದು ಕೊನೆಯ ತಶಹ್ಹುದ್‌ನಲ್ಲಿ ಹೇಳುವ ಪ್ರಾರ್ಥನೆ

13/16