11

«اللَّهُمَّ إِنِّي أَعُوذُ بِكَ مِنَ الْمَأْثَمِ، وَالْمَغْرَمِ»
{وهو دعاء يُشرع قوله في التشهد الأخير قبل السلام}

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಮಅ್‌ಸಮಿ ವಲ್ ಮಗ್ರಮ್

“ಓ ಅಲ್ಲಾಹ್! ಪಾಪ ಮತ್ತು ಸಾಲಬಾಧೆಯಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.”

ಇದು ಕೊನೆಯ ತಶಹ್ಹುದ್‌ನಲ್ಲಿ ಹೇಳುವ ಪ್ರಾರ್ಥನೆ

11/16