10

«اللهُمَّ اغْفِرْ لِي مَا قَدَّمْتُ وَمَا أَخَّرْتُ، وَمَا أَسْرَرْتُ وَمَا أَعْلَنْتُ، وَمَا أَسْرَفْتُ، وَمَا أَنْتَ أَعْلَمُ بِهِ مِنِّي، أَنْتَ الْمُقَدِّمُ وَأَنْتَ الْمُؤَخِّرُ، لَا إِلَهَ إِلَّا أَنْتَ»
{وهو دعاء يُشرع قوله في التشهد الأخير قبل السلام}

ಅಲ್ಲಾಹುಮ್ಮಗ್‍ಫಿರ್ ಲೀ ಮಾ ಕದ್ದಮ್ತು ವಮಾ ಅಖ್ಖರ್ತು, ವಮಾ ಅಸ್ರರ್ತು ವಮಾ ಅಅ್‌ಲನ್ತು, ವಮಾ ಅಸ್ರಫ್ತು, ವಮಾ ಅನ್ತ ಅಅ್‌ಲಮು ಬಿಹೀ ಮಿನ್ನೀ, ಅನ್ತಲ್ ಮುಕದ್ದಿಮು ವಅನ್ತಲ್ ಮುಅಖ್ಖಿರು, ಲಾ ಇಲಾಹ ಇಲ್ಲಾ ಅನ್ತ್

 “ಓ ಅಲ್ಲಾಹ್! ನಾನು ಈಗಾಗಲೇ ಮಾಡಿರುವ, ಮುಂದೆ ಮಾಡಲಿರುವ, ಮರೆಮಾಚಿರುವ, ಬಹಿರಂಗಪಡಿಸಿರುವ, ಮಿತಿಮೀರಿರುವ ಮತ್ತು ನೀನು ನನ್ನ ಬಗ್ಗೆ ನನಗಿಂತಲೂ ಹೆಚ್ಚು ಅರಿತಿರುವ ಪಾಪಗಳನ್ನು ಕ್ಷಮಿಸು. ನೀನು ಮುಂದೂಡುವವನು ಮತ್ತು ಹಿಂದೂಡುವವನು. ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ.”

ಇದು ಕೊನೆಯ ತಶಹ್ಹುದ್‌ನಲ್ಲಿ ಹೇಳುವ ಪ್ರಾರ್ಥನೆ

10/16