7

«اللهُمَّ لَكَ الْحَمْدُ كُلُّهُ، وَإِلَيْكَ يَرْجِعُ الْأَمْرُ كُلُّهُ»

ಅಲ್ಲಾಹುಮ್ಮ ಲಕಲ್ ಹಮ್ದು ಕುಲ್ಲುಹೂ ವಇಲೈಕ ಯರ್ಜಿಉಲ್ ಅಮ್ರು ಕುಲ್ಲುಹೂ

ಓ ಅಲ್ಲಾಹ್! ಸ್ತುತಿಗಳೆಲ್ಲವೂ ನಿನಗೆ ಮೀಸಲು. ವಿಷಯಗಳೆಲ್ಲವೂ ಮರಳುವುದು ನಿನ್ನ ಬಳಿಗೇ ಆಗಿದೆ.

7/24