«رَبَّنَا لَكَ الْحَمْدُ مِلْءُ السَّمَاوَاتِ وَالْأَرْضِ، وَمِلْءُ مَا شِئْتَ مِنْ شَيْءٍ بَعْدُ، أَهْلَ الثَّنَاءِ وَالْمَجْدِ، أَحَقُّ مَا قَالَ الْعَبْدُ، وَكُلُّنَا لَكَ عَبْدٌ: اللهُمَّ لَا مَانِعَ لِمَا أَعْطَيْتَ، وَلَا مُعْطِيَ لِمَا مَنَعْتَ، وَلَا يَنْفَعُ ذَا الْجَدِّ مِنْكَ الْجَدُّ»
ರಬ್ಬನಾ ಲಕಲ್ ಹಮ್ದ್, ಮಿಲ್ಉ ಸ್ಸಮಾವಾತಿ ವಲ್ ಅರ್‍ದಿ, ವಮಿಲ್ಉ ಮಾ ಶಿಅ್‌ತ ಮಿನ್ ಶೈಇನ್ ಬಅ್‌ದು, ಅಹ್ಲ ಸ್ಸನಾಇ ವಲ್ ಮಜ್‍ದಿ, ಅಹಕ್ಕು ಮಾ ಕಾಲಲ್ ಅಬ್ದು, ವಕುಲ್ಲುನಾ ಲಕ ಅಬ್ದ್. ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಅ್‌ತಯ್ತ, ವಲಾ ಮುಅ್‌ತಿಯ ಲಿಮಾ ಮನಅ್‌ತ, ವಲಾ ಯನ್‍ಫಉ ದಲ್ ಜದ್ದಿ ಮಿನ್ಕಲ್ ಜದ್ದ್.
ಓ ನಮ್ಮ ರಬ್ಬೇ! ನಿನಗೆ ಸರ್ವಸ್ತುತಿ. ಆಕಾಶಗಳ ಮತ್ತು ಭೂಮಿಯ ತುಂಬಾ ಮತ್ತು ನೀನಿಚ್ಛಿಸುವ ಎಲ್ಲ ವಸ್ತುಗಳ ತುಂಬಾ (ನಿನಗೆ ಸ್ತುತಿ). ಸ್ತುತಿ ಮತ್ತು ಮಹಾತ್ಮೆಗೆ ಅರ್ಹನಾದವನೇ! ದಾಸನು ಹೇಳಿದ ಅತಿದೊಡ್ಡ ಸತ್ಯವಿದು. ನಾವೆಲ್ಲರೂ ನಿನ್ನ ದಾಸರು. ಓ ಅಲ್ಲಾಹ್! ನೀನು ಕೊಟ್ಟದ್ದನ್ನು ತಡೆಯುವವರಿಲ್ಲ. ನೀನು ತಡೆದುದನ್ನು ಕೊಡುವವರಿಲ್ಲ. ಸಿರಿವಂತನ ಯಾವುದೇ ಸಿರಿವಂತಿಕೆಯು ನಿನ್ನ ಬಳಿ ಪ್ರಯೋಜನಪಡದು.