23 «اللهُ أَكْبَرُ كَبِيرًا، وَالْحَمْدُ لِلَّهِ كَثِيرًا، وَسُبْحَانَ اللهِ بُكْرَةً وَأَصِيلًا» ಅಲ್ಲಾಹು ಅಕ್ಬರು ಕಬೀರನ್, ವಲ್‍ಹಮ್ದುಲಿಲ್ಲಾಹಿ ಕಸೀರನ್, ವಸುಬ್‍ಹಾನಲ್ಲಾಹಿ ಬುಕ್ರತನ್ ವಅಸೀಲಾ. 18. “ಅಲ್ಲಾಹು ಮಹಾನನು. ಅಲ್ಲಾಹನಿಗೆ ಅತ್ಯಧಿಕ ಸ್ತುತಿ. ಅಲ್ಲಾಹು ಸಕಲ ನ್ಯೂನತೆಗಳಿಂದಲೂ ಪರಿಶುದ್ಧನೆಂದು ಬೆಳಗ್ಗೆಯೂ ಸಂಜೆಯೂ ನಾನು ಘೋಷಿಸುತ್ತೇನೆ.”