22

«اللَّهُ أَكْبَرُ - ثَلَاثًا - ذُو الْمَلَكُوتِ وَالْجَبَرُوتِ وَالْكِبْرِيَاءِ وَالْعَظَمَةِ»

ಅಲ್ಲಾಹು ಅಕ್ಬರ್ (ಮೂರು ಸಲ) ದುಲ್ ಮಲಕೂತಿ ವಲ್-ಜಬರೂತಿ ವಲ್-‌ಕಿಬ್ರಿಯಾಇ ವಲ್-ಅಝಮ

ಅಲ್ಲಾಹು ಮಹಾನನು (ಮೂರು ಸಲ) ಪರಮಾಧಿಕಾರವುಳ್ಳವನು, ಸರ್ವಾಧಿಕಾರವುಳ್ಳವನು, ಮಹಾ ಹಿರಿಮೆ ಮತ್ತು ಮಹಾಮಹಿಮೆಯುಳ್ಳವನು.

22/24