17

«لَا إِلَهَ إِلَّا اللهُ وَحْدَهُ، أَنْجَزَ وَعْدَهُ، وَنَصَرَ عَبْدَهُ، وَهَزَمَ الْأَحْزَابَ وَحْدَهُ»

ಲಾ ಇಲಾಹ ಇಲ್ಲಲ್ಲಾಹು ವಹ್ದಹೂ, ಅನ್ಜಝ ವಅ್‌ದಹೂ, ವನಸರ ಅಬ್ದಹೂ, ವಹಝಮಲ್ ಅಹ್‍ಝಾಬ ವಹ್ದಹೂ

ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ಅವನು ಏಕೈಕನು. ಅವನು ವಾಗ್ದಾನ ಪಾಲಿಸಿದ್ದಾನೆ. ದಾಸನಿಗೆ ಸಹಾಯ ಮಾಡಿದ್ದಾನೆ. ಶತ್ರುಗಳ ಮಿತ್ರಪಕ್ಷಗಳನ್ನು ಒಂಟಿಯಾಗಿ ಸೋಲಿಸಿದ್ದಾನೆ.”

17/24