14

«اللَّهُ، اللَّهُ رَبِّي لَا أُشْرِكُ بِهِ شَيْئًا»
{وهو من أدعية الكرب والهم}

ಅಲ್ಲಾಹು ಅಲ್ಲಾಹು ರಬ್ಬೀ ಲಾ ಉಶ್ರಿಕು ಬಿಹೀ ಶೈಅಃ

 “ಅಲ್ಲಾಹು, ಅಲ್ಲಾಹು ನನ್ನ ರಬ್ಬ್. ನಾನು ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡುವುದಿಲ್ಲ.”

ಇದು ಕಷ್ಟ ಮತ್ತು ದುಃಖಗಳನ್ನು ನಿವಾರಿಸುವ ಪ್ರಾರ್ಥನೆ

14/24