13

«لَا إِلَهَ إِلَّا اللهُ الْعَظِيمُ الْحَلِيمُ، لَا إِلَهَ إِلَّا اللهُ رَبُّ الْعَرْشِ الْعَظِيمِ، لَا إِلَهَ إِلَّا اللهُ رَبُّ السَّمَاوَاتِ وَرَبُّ الْأَرْضِ وَرَبُّ الْعَرْشِ الْكَرِيمِ»
{وهو من أدعية الكرب والهم}

ಲಾ ಇಲಾಹ ಇಲ್ಲಲ್ಲಾಹುಲ್ ಅಝೀಮುಲ್ ಹಲೀಮ್, ಲಾ ಇಲಾಹ ಇಲ್ಲಲ್ಲಾಹು ರಬ್ಬುಲ್ ಅರ್ಶಿಲ್ ಅಝೀಮ್, ಲಾ ಇಲಾಹ ಇಲ್ಲಲ್ಲಾಹು ರಬ್ಬು ಸ್ಸಮಾವಾತಿ ವರಬ್ಬುಲ್ ಅರ್ದಿ, ವರಬ್ಬುಲ್ ಅರ್ಶಿಲ್ ಕರೀಮ್

 “ಮಹಾನನೂ ಸಹನಾಶೀಲನೂ ಆದ ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ. ಮಹಾ ಸಿಂಹಾಸನದ ಒಡೆಯನಾದ ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ ಆಕಾಶಗಳ, ಭೂಮಿಯ ಮತ್ತು ಗೌರವಾನ್ವಿತ ಸಿಂಹಾಸನದ ರಬ್ಬ್ ಆಗಿರುವ ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ.”

ಇದು ಕಷ್ಟ ಮತ್ತು ದುಃಖಗಳನ್ನು ನಿವಾರಿಸುವ ಪ್ರಾರ್ಥನೆ

13/24