12

«اللَّهُمَّ إِنِّي أَسْأَلُكَ بِأَنِّي أَشْهَدُ أَنَّكَ أَنْتَ اللَّهُ لاَ إِلَهَ إِلاَّ أَنْتَ الأَحَدُ الصَّمَدُ، الَّذِي لَمْ يَلِدْ وَلَمْ يُولَدْ وَلَمْ يَكُنْ لَهُ كُفُوًا أَحَدٌ»
{ورد في الحديث أن هذا الدعاء هو اسم الله الأعظم الذي إذا دُعي به أجاب وإذا سُئل به أعطى}

ಅಲ್ಲಾಹುಮ್ಮ ಇನ್ನೀ ಅಸ್ಅಲುಕ, ಬಿಅನ್ನೀ ಅಶ್‍ಹದು ಅನ್ನಕ ಅನ್ತಲ್ಲಾಹು ಲಾ ಇಲಾಹ ಇಲ್ಲಾ ಅನ್ತಲ್ ಅಹದು ಸ್ಸಮದುಲ್ಲದೀ ಲಮ್ ಯಲಿದ್ ವಲಮ್ ಯೂಲದ್ ವಲಮ್ ಯಕುನ್ ಲಹೂ ಕುಫುವನ್ ಅಹದ್

 “ಓ ಅಲ್ಲಾಹ್! ನೀನು ಅಲ್ಲಾಹು, ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ ಎಂದು ಸಾಕ್ಷ್ಯ ವಹಿಸುತ್ತಾ, ನೀನು ಏಕೈಕನು ಮತ್ತು ನಿರಪೇಕ್ಷನು, ನಿನಗೆ ಯಾವುದೇ ಸಂತತಿಯಿಲ್ಲ, ನೀನು ಯಾರ ಸಂತತಿಯೂ ಅಲ್ಲ, ನಿನಗೆ ಸರಿಸಮಾನರಾಗಿ ಯಾರೂ ಇಲ್ಲ ಎನ್ನುವುದನ್ನು ಮುಂದಿಟ್ಟು ನಾನು ನಿನ್ನಲ್ಲಿ ಬೇಡುತ್ತೇನೆ.”

ಈ ಪ್ರಾರ್ಥನೆ ಇಸ್ಮುಲ್ ಅಅಝಮ್ ಆಗಿದೆಯೆಂದು ಹದೀಸಿನಲ್ಲಿ ಬಂದಿದೆ. ಇದರ ಮೂಲಕ ಪ್ರಾರ್ಥಿಸಿದರೆ ಉತ್ತರ ಸಿಗುತ್ತದೆ ಮತ್ತು ಬೇಡಿದರೆ ಬೇಡಿಕೆ ಈಡೇರುತ್ತದೆ.

12/24