«اللَّهُمَّ إِنِّي أُشْهِدُكَ وَأُشْهِدُ مَلَائِكَتَكَ وَحَمَلَةَ عَرْشِكَ، وَأُشْهِدُ مَنْ فِي السَّمَاوَاتِ وَمَنْ فِي الْأَرْضِ، أَنَّكَ أَنْتَ اللَّهُ لَا إِلَهَ إِلَّا أَنْتَ وَحْدَكَ لَا شَرِيكَ لَكَ، وَأَشْهَدُ أَنَّ مُحَمَّدًا عَبْدُكَ وَرَسُولُكَ»
ಅಲ್ಲಾಹುಮ್ಮ ಇನ್ನೀ ಅಸ್ಬಹ್ತು, ಉಶ್‍ಹಿದುಕ ವಉಶ್‍ಹಿದು ಹಮಲತ ಅರ್ಶಿಕ, ವಮಲಾಇಕತಕ, ವಜಮೀಅ ಖಲ್ಕಿಕ, ಅನ್ನಕ ಅನ್ತಲ್ಲಾಹು ಲಾ ಇಲಾಹ ಇಲ್ಲಾ ಅನ್ತ ವಹ್ದಕ ಲಾ ಶರೀಕ ಲಕ, ವಅನ್ನ ಮುಹಮ್ಮದನ್ ಅಬ್ದುಕ ವರಸೂಲುಕ್
ಓ ಅಲ್ಲಾಹ್! ನೀನೇ ಅಲ್ಲಾಹು, ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ನೀನು ಏಕೈಕನು, ನಿನಗೆ ಯಾವುದೇ ಸಹಭಾಗಿಗಳಿಲ್ಲ, ಮುಹಮ್ಮದ್(ಸ) ರವರು ನಿನ್ನ ದಾಸ ಮತ್ತು ಸಂದೇಶವಾಹಕರು ಎಂಬುದಕ್ಕೆ ನಿನ್ನನ್ನು, ನಿನ್ನ ಅರ್ಶ್‌ನ ವಾಹಕರನ್ನು, ನಿನ್ನ ಮಲಕ್‌ಗಳನ್ನು ಮತ್ತು ನಿನ್ನ ಸಂಪೂರ್ಣ ಸೃಷ್ಟಿಗಳನ್ನು ಸಾಕ್ಷಿಯಾಗಿಸುತ್ತಾ, ನಿನ್ನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾನು ಬೆಳಗನ್ನು ಪ್ರವೇಶಿಸಿದ್ದೇನೆ.”