10

«اللهُمَّ رَبَّ السَّمَوَاتِ وَرَبَّ الْأَرْضِ وَرَبَّ الْعَرْشِ الْعَظِيمِ، رَبَّنَا وَرَبَّ كُلِّ شَيْءٍ، فَالِقَ الْحَبِّ وَالنَّوَى، وَمُنْزِلَ التَّوْرَاةِ وَالْإِنْجِيلِ وَالْفُرْقَانِ، أَعُوذُ بِكَ مِنْ شَرِّ كُلِّ شَيْءٍ أَنْتَ آخِذٌ بِنَاصِيَتِهِ، اللهُمَّ أَنْتَ الْأَوَّلُ فَلَيْسَ قَبْلَكَ شَيْءٌ، وَأَنْتَ الْآخِرُ فَلَيْسَ بَعْدَكَ شَيْءٌ، وَأَنْتَ الظَّاهِرُ فَلَيْسَ فَوْقَكَ شَيْءٌ، وَأَنْتَ الْبَاطِنُ فَلَيْسَ دُونَكَ شَيْءٌ، اقْضِ عَنَّا الدَّيْنَ، وَأَغْنِنَا مِنَ الْفَقْرِ»

ಅಲ್ಲಾಹುಮ್ಮ ರಬ್ಬ ಸ್ಸಮಾವಾತಿ ಸ್ಸಬ್‍ಇ ವರಬ್ಬಲ್ ಅರ್ಶಿಲ್ ಅಝೀಮ್, ರಬ್ಬನಾ ವರಬ್ಬ ಕುಲ್ ಶೈಇನ್, ಫಾಲಿಕಲ್ ಹಬ್ಬಿ ವನ್ನವಾ, ವಮುನ್ಝಿಲ ತ್ತೌರಾತಿ ವಲ್ ಇಂಜೀಲಿ ವಲ್ ಫುರ್ಕಾನ್, ಅಊದು ಬಿಕ ಮಿನ್ ಶರ್ರಿ ಕುಲ್ಲಿ ಶೈಇನ್ ಅನ್ತ ಆಖಿದುನ್ ಬಿನಾಸಿಯತಿಹೀ, ಅಲ್ಲಾಹುಮ್ಮ ಅನ್ತಲ್ ಅವ್ವಲು ಫಲೈಸ ಕಬ್ಲಕ ಶೈಉನ್, ವಅನ್ತಲ್ ಆಖಿರು ಫಲೈಸ ಬಅ್‌ದಕ ಶೈಉನ್, ವಅನ್ತ ಝ್ಝಾಹಿರು ಫಲೈಸ ಫೌಕಕ ಶೈಉನ್, ವಅನ್ತಲ್ ಬಾತಿನು ಫಲೈಸ ದೂನಕ ಶೈಉನ್, ಇಕ್ದಿ ಅನ್ನ ದ್ದಯ್ನ ವಅಗ್ನಿನಾ ಮಿನಲ್ ಫಕ್ರ್

 “ಓ ಅಲ್ಲಾಹ್! ಏಳಾಕಾಶಗಳ ರಬ್ಬೇ! ಭೂಮಿಯ ರಬ್ಬೇ! ಮಹಾ ಸಿಂಹಾಸನದ ರಬ್ಬೇ! ನಮ್ಮ ರಬ್ಬೇ! ಎಲ್ಲ ವಸ್ತುಗಳ ರಬ್ಬೇ! ಧಾನ್ಯ ಮತ್ತು ಖರ್ಜೂರ ಬೀಜವನ್ನು ಮೊಳಕೆ ಬರಿಸುವವನೇ! ತೌರಾತ್, ಇಂಜೀಲ್ ಮತ್ತು ಫುರ್ಕಾನನ್ನು ಅವತೀರ್ಣಗೊಳಿಸಿದವನೇ! ನಿನ್ನ ನಿಯಂತ್ರಣದಲ್ಲಿರುವ ಸರ್ವ ವಸ್ತುಗಳ ಕೆಡುಕಿನಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಓ ಅಲ್ಲಾಹ್! ನೀನೇ ಆದಿ. ನಿನಗಿಂತ ಮೊದಲು ಏನೂ ಇಲ್ಲ. ನೀನೇ ಅಂತ್ಯ. ನಿನ್ನ ನಂತರ ಏನೂ ಇಲ್ಲ. ನೀನೇ ಅತ್ಯುನ್ನತನು. ನಿನಗಿಂತ ಮೇಲೆ ಏನೂ ಇಲ್ಲ. ನೀನೇ ಅತಿನಿಕಟನು. ನಿನಗಿಂತ ಹತ್ತಿರವಾಗಿ ಏನೂ ಇಲ್ಲ. ನಮ್ಮ ಸಾಲವನ್ನು ತೀರಿಸು. ನಮ್ಮನ್ನು ಬಡತನದಿಂದ ರಕ್ಷಿಸು.”

10/24