3

ಮೂರು: ಅಲ್ಲಾಹನಲ್ಲಿ ದೃಢವಾದ ಭರವಸೆಯನ್ನು ಹೊಂದಿರಬೇಕು. ನಿಮ್ಮ ಪ್ರಾರ್ಥನೆಗಳಿಗೆ ಉತ್ತರಿಸಲು ಅಲ್ಲಾಹು ಸಮರ್ಥನಾಗಿದ್ದಾನೆ ಮತ್ತು ನಿಮ್ಮನ್ನು ಅಲ್ಲಾಹನಿಗೆ ಸಮೀಪಗೊಳಿಸಲು ಬೇರೆಯವರನ್ನು ಸಮೀಪಿಸುವಂತಹ ತವಸ್ಸುಲ್ ಮುಂತಾದ ಅಧಾರ್ಮಿಕ ಪ್ರವೃತ್ತಿಗಳಿಗೆ ತಳ್ಳುವ ಕೃತ್ಯಗಳನ್ನು ಬಿಟ್ಟುಬಿಡಬೇಕು.

3/16