1

ಒಂದು: ಪ್ರಾರ್ಥಿಸುವವನು ತನ್ನ ಪ್ರಾರ್ಥನೆಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಬೇಕು. ಸರ್ವಶಕ್ತನಾದ ಅಲ್ಲಾಹು ಮಾತ್ರ ತನ್ನ ಪ್ರಾರ್ಥನೆಗೆ ಉತ್ತರಿಸಬಲ್ಲನೆಂದು ದೃಢವಾಗಿ ವಿಶ್ವಾಸವಿಡಬೇಕು. ಆದ್ದರಿಂದ ಸರ್ವಶಕ್ತನಾದ ಅಲ್ಲಾಹನನ್ನು ಬಿಟ್ಟು ಬೇರೆ ಯಾರಲ್ಲೂ ಪ್ರಾರ್ಥಿಸಬಾರದು. ಪ್ರವಾದಿ, ವಲಿ, ರಾಜ, ಮಹಾತ್ಮ ಅಥವಾ ಇತರ ಯಾರ ಮೂಲಕವೂ ಅಲ್ಲಾಹನಿಗೆ ತವಸ್ಸುಲ್ ಮಾಡಬಾರದು. ಅಲ್ಲಾಹು ಹೇಳುತ್ತಾನೆ: ಶರಣಾಗತಿಯನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಕರೆದು ಪ್ರಾರ್ಥಿಸಿರಿ. [ಸೂರತ್ ಗಾಫಿರ್: 14].

1/16