1

ಓ ಮುಸಲ್ಮಾನರೇ, ನೀವು ನಿಮ್ಮ ರಬ್ಬಿನ ಅಗತ್ಯವುಳ್ಳವರಾಗಿರುವಿರಿ... ಆದರೆ ಅಲ್ಲಾಹನಿಗೆ ನಿಮ್ಮ ಅಗತ್ಯವಿಲ್ಲ...

ಕೆಲವು ಪ್ರಾರ್ಥನೆಗಳು ಇಲ್ಲಿವೆ... ಇದಕ್ಕಾಗಿ ನಿಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಿ...

ಇದು ಎಲ್ಲಾ ಒಳಿತುಗಳಿಗೂ ಇರುವ ಪ್ರಾರ್ಥನೆಗಳಾಗಿವೆ

ನಿಮಗೆ ಸಾಧ್ಯವಾದದ್ದನ್ನು ಕಂಠಪಾಠ ಮಾಡಿಕೊಳ್ಳಿ

ನಿಮ್ಮ ಎಲ್ಲಾ ಅಗತ್ಯಗಳಿಗೆ ಸಾಕಾಗುವ ಎಷ್ಟೋ ಪ್ರಾರ್ಥನೆಗಳಿವೆ

ಏಕೆಂದರೆ ಇವು ವಿಶಾಲವಾದ ಅರ್ಥಗಳನ್ನು ಹೊಂದಿರುವ ಸಂಕ್ಷಿಪ್ತ ಪದಗಳ ಪ್ರಾರ್ಥನೆಗಳಾಗಿವೆ

ಪ್ರಾರ್ಥಿಸುವಾಗ ಹೃದಯ ಸಾನಿಧ್ಯತೆಯನ್ನು ಮತ್ತು ಭಯಭಕ್ತಿಯನ್ನು ಪ್ರಕಟಿಸಲು ಮರೆಯಬೇಡಿ...

1/1