7

(أَعُوذُ بِكَلِمَاتِ اللَّهِ التَّامَّةِ، مِنْ كُلِّ شَيْطَانٍ وَهَامَّةٍ، وَمِنْ كُلِّ عَيْنٍ لاَمَّةٍ)

ಅಊದು ಬಿಕಲಿಮಾತಿಲ್ಲಾಹಿ ತ್ತಾಮ್ಮಃ, ಮಿನ್ ಕುಲ್ಲಿ ಶೈತಾನಿನ್ ವಹಾಮ್ಮಃ, ವಮಿನ್ ಕುಲ್ಲಿ ಐನಿನ್ ಲಾಮ್ಮಃ

ಅಲ್ಲಾಹನ ಪರಿಪೂರ್ಣ ವಚನಗಳೊಂದಿಗೆ, ಎಲ್ಲ ವಿಧ ಶೈತಾನರಿಂದ ಮತ್ತು ವಿಷಜಂತುಗಳಿಂದ ಮತ್ತು ಎಲ್ಲ ವಿಧ ಆಕ್ಷೇಪಕರ ದೃಷ್ಟಿಗಳಿಂದ ನಾನು ರಕ್ಷೆ ಬೇಡುತ್ತೇನೆ.

7/12