6

(بِاسْمِ اللهِ) (أَعُوذُ بِاللهِ وَقُدْرَتِهِ مِنْ شَرِّ مَا أَجِدُ وَأُحَاذِرُ)
{يضع يده على موضع الألم ويقول ۳ مرات "بِاسْمِ اللهِ" ثم يقول ٧ مرات "أَعُوذُ بِاللهِ وَقُدْرَتِهِ مِنْ شَرِّ مَا أَجِدُ وَأُحَاذِرُ"}

ಅಊದು ಬಿಲ್ಲಾಹಿ ವಕುದ್ರತಿಹೀ ಮಿನ್ ಶರ್ರಿ ಮಾ ಅಜಿದು ವಉಹಾದಿರು

ನಾನು ಅನುಭವಿಸುತ್ತಿರುವ ಮತ್ತು ಬಳಲುತ್ತಿರುವ ಈ ಕೆಡುಕಿನಿಂದ ಅಲ್ಲಾಹನಲ್ಲಿ ಮತ್ತು ಅವನ ಸಾಮರ್ಥ್ಯದಲ್ಲಿ ನಾನು ರಕ್ಷೆ ಬೇಡುತ್ತೇನೆ.

ಕೈಯನ್ನು ನೋವಿರುವ ಸ್ಥಳದಲ್ಲಿಟ್ಟು ಮೂರು ಸಲ ಬಿಸ್ಮಿಲ್ಲಾಹ್ ಎಂದು ಹೇಳಿ ನಂತರ ಏಳು ಸಲ ಅಊದು ಬಿಲ್ಲಾಹಿ ವಕುದ್ರತಿಹೀ ಮಿನ್ ಶರ್ರಿ ಮಾ ಅಜಿದು ವಉಹಾದಿರು ಎಂದು ಹೇಳಬೇಕು.

0/7

6/12