5

(بِسْمِ اللَّهِ، تُرْبَةُ أَرْضِنَا، بِرِيقَةِ بَعْضِنَا، يُشْفَى سَقِيمُنَا، بِإِذْنِ رَبِّنَا)
{يضع من ريق نفسه على أصبعه ثم يضعه على التراب ثم يمسح به موضع الألم أوالجرح ويقول الدعاء}

ಬಿಸ್ಮಿಲ್ಲಾಹಿ ತುರ್ಬತು ಅರ್ದಿನಾ, ಬಿರೀಕಿ ಬಅ್‌ದಿನಾ, ಯುಶ್ಫಾ ಸಕೀಮುನಾ, ಬಿಇದ್‌ನಿ ರಬ್ಬಿನಾ.

ಅಲ್ಲಾಹನ ನಾಮದಲ್ಲಿ, ನಮ್ಮ ಭೂಮಿಯ ಮಣ್ಣು ಕೆಲವರ ಜೊಲ್ಲಿನೊಂದಿಗೆ ಸೇರಿ ಅಲ್ಲಾಹನ ಅಪ್ಪಣೆಯೊಂದಿಗೆ ನಮ್ಮ ರೋಗಿಗಳನ್ನು ಗುಣಪಡಿಸುತ್ತದೆ.

ಬೆರಳಿನಿಂದ ಸ್ವಲ್ಪ ಜೊಲ್ಲು ತೆಗೆದು ಅದನ್ನು ಮಣ್ಣಿಗೆ ಸವರಿ ನಂತರ ಅದರಿಂದ ನೋವಿರುವ ಸ್ಥಳವನ್ನು ಅಥವಾ ಗಾಯವನ್ನು ಸವರುತ್ತಾ ಈ ಪ್ರಾರ್ಥನೆ ಹೇಳಬೇಕು.

5/12