4

(اللَّهُمَّ رَبَّ النَّاسِ أَذْهِبِ البَاسَ، اشْفِ أَنْتَ الشَّافِي، لاَ شِفَاءَ إِلَّا شِفَاؤُكَ، شِفَاءً لاَ يُغَادِرُ سَقَمًا)
{يمسح بيده اليمنى على الألم أوالمريض ويقول الدعاء}

ಅಲ್ಲಾಹುಮ್ಮ ರಬ್ಬನ್ನಾಸಿ, ಅದ್‌ಹಿಬಿಲ್ ಬಅ್‌ಸ, ಇಶ್ಫಿ ಅನ್ತ ಶ್ಶಾಫಿ, ಲಾ ಶಿಫಾಅ ಇಲ್ಲಾ ಶಿಫಾಉಕ, ಶಿಫಾಅನ್ ಲಾ ಯುಗಾದಿರು ಸಕಮ

ಓ ಅಲ್ಲಾಹ್! ಜನರ ರಬ್ಬೇ, ತೊಂದರೆಯನ್ನು ನಿವಾರಿಸು. ಗುಣಪಡಿಸು. ನೀನು ಗುಣಪಡಿಸುವವನು. ನಿನ್ನ ಉಪಶಮನವಲ್ಲದೆ ಬೇರೆ ಉಪಶಮನವಿಲ್ಲ. ನಿನ್ನ ಉಪಶಮನವು ಯಾವುದೇ ಕಾಯಿಲೆಯನ್ನು ಬಿಟ್ಟುಬಿಡುವುದಿಲ್ಲ.

ನೋವಿರುವ ಸ್ಥಳದ ಮೇಲೆ ಅಥವಾ ರೋಗಿಯ ಮೇಲೆ ಬಲಗೈಯಿಂದ ಸವರುತ್ತಾ ಈ ಪ್ರಾರ್ಥನೆ ಹೇಳಬೇಕು.

4/12