11

«أَسْأَلُ اللَّهَ الْعَظِيمَ رَبَّ الْعَرْشِ الْعَظِيمِ أَنْ يَشْفِيَكَ»
{يقولها ٧ مرات، وإن قرأ على نفسه قال "أسْأَلُ اللَّهَ الْعَظِيمَ رَبَّ الْعَرْشِ الْعَظِيمِ أَنْ يَشْفِيْنِي" ٧ مرات}

ಅಸ್ಅಲುಲ್ಲಾಹಲ್ ಅಝೀಮ್, ರಬ್ಬಲ್ ಅರ್ಶಿಲ್ ಅಝೀಮ್ ಅನ್ ಯಶ್ಫಿಯಕ್

ಮಹಾನನಾದ ಅಲ್ಲಾಹನಲ್ಲಿ, ಮಹಾ ಸಿಂಹಾಸನದ ಒಡೆಯನಲ್ಲಿ, ನಿನ್ನನ್ನು ಗುಣಪಡಿಸಬೇಕೆಂದುನಾನು ಬೇಡುತ್ತೇನೆ.

ಏಳು ಸಲ ಹೇಳಬೇಕು. ಸ್ವಯಂ ಮಂತ್ರಿಸುವುದಾದರೆ ಅಸ್ಅಲುಲ್ಲಾಹಲ್ ಅಝೀಮ್, ರಬ್ಬಲ್ ಅರ್ಶಿಲ್ ಅಝೀಮ್ ಅನ್ ಯಶ್ಫಿಯನೀ ಎಂದು ಹೇಳಬೇಕು.

0/7

11/12