6

(بِسْمِ اللَّهِ الَّذِي لَا يَضُرُّ مَعَ اسْمِهِ شَيْءٌ فِي الْأَرْضِ وَلَا فِي السَّمَاءِ وَهُوَ السَّمِيعُ الْعَلِيمُ)
{۳ مرات}

ಬಿಸ್ಮಿಲ್ಲಾಹಿಲ್ಲದೀ ಲಾ ಯದುರ್ರು ಮಅಸ್ಮಿಹೀ ಶೈಉನ್ ಫಿಲ್ ಅರ್ದಿ ವಲಾ ಫಿ ಸ್ಸಮಾಇ ವಹುವ ಸ್ಸಮೀಉಲ್ ಅಲೀಮ್

ಯಾರ ಹೆಸರಿನೊಂದಿಗೆ ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ ಯಾವುದೇ ವಸ್ತು ಹಾನಿ ಮಾಡುವುದಿಲ್ಲವೋ ಆ ಅಲ್ಲಾಹನ ಹೆಸರಿನಿಂದ. ಅವನು ಎಲ್ಲವನ್ನು ಕೇಳುವವನೂ ಅರಿಯುವವನೂ ಆಗಿದ್ದಾನೆ.

3 ಸಲ

0/3

6/12