(اللَّهُمَّ فَاطِرَ السَّمَوَاتِ وَالْأَرْضِ، عَالِمَ الْغَيْبِ وَالشَّهَادَةِ، لَا إِلَهَ إِلَّا أَنْتَ رَبَّ كُلِّ شَيْءٍ وَمَلِيكَهُ، أَعُوذُ بِكَ مِنْ شَرِّ نَفْسِي وَمِنْ شَرِّ الشَّيْطَانِ وَشِرْكِهِ، وَأَنْ أَقْتَرِفَ عَلَى نَفْسِي سُوءًا، أَوْ أَجُرَّهُ إِلَى مُسْلِمٍ)
ಅಲ್ಲಾಹುಮ್ಮ ಫಾತಿರ ಸ್ಸಮಾವಾತಿ ವಲ್ ಅರ್ದಿ, ಆಲಿಮಲ್ ಗೈಬಿ ವಶ್ಶಹಾದತಿ, ಲಾಇಲಾಹ ಇಲ್ಲಾ ಅನ್ತ, ರಬ್ಬ ಕುಲ್ಲಿ ಶೈಇನ್ ವಮಲೀಕಹೂ, ಅಊದು ಬಿಕ ಮಿನ್ ಶರ್ರಿ ನಫ್ಸೀ ವಶರ್ರಿ ಶ್ಶೈತಾನಿ ವಶಿರ್ಕಿಹ್, ವಅನ್ ಅಕ್‍ತರಿಫ ಅಲಾ ನಫ್ಸೀ ಸೂಅನ್, ಅವ್ ಅಜುರ್ರಹು ಇಲಾ ಮುಸ್ಲಿಮ್
ಓ ಅಲ್ಲಾಹ್! ಭೂಮಿ ಆಕಾಶಗಳ ಸೃಷ್ಟಿಕರ್ತನೇ! ದೃಶ್ಯ ಮತ್ತು ಅದೃಶ್ಯಗಳನ್ನು ಅರಿಯುವವನೇ! ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ. ಎಲ್ಲ ವಸ್ತುಗಳ ರಬ್ಬ್ ಮತ್ತು ಅಧಿಪತಿಯೇ! ನಾನು ಮಾಡಿದ ಕರ್ಮಗಳ ಕೆಡುಕಿನಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಶೈತಾನನ ಹಾಗೂ ಅವನ ಸಹಭಾಗಿತ್ವದ ಕೆಡುಕಿನಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಸ್ವಯಂ ಪಾಪವೆಸಗುವುದರಿಂದ ಅಥವಾ ಅದನ್ನು ಒಬ್ಬ ಮುಸ್ಲಿಮನ ಕಡೆಗೆ ಎಳೆಯುವುದರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.