4

(اللَّهُمَّ بِكَ أَمْسَيْنَا وَبِكَ أَصْبَحْنَا وَبِكَ نَحْيَا وَبِكَ نَمُوتُ وَإِلَيْكَ الْمَصِيرُ)

ಅಲ್ಲಾಹುಮ್ಮ ಬಿಕ ಅಮ್‌ಸೈನಾ ವಬಿಕ ಅಮ್ಸೈನಾ ವಬಿಕ ನಹ್ಯಾ ವಬಿಕ ನಮೂತು ವಇಲೈಕ ನ್ನುಶೂರ್

ಅಲ್ಲಾಹ್! ನಿನ್ನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನ ಅಪ್ಪಣೆಯಿಂದಲೇ ನಾವು ಜೀವಂತವಿರುವುದು. ನಿನ್ನ ಅಪ್ಪಣೆಯಿಂದಲೇ ನಾವು ಮರಣಹೊಂದುವೆವು. ಪುನರುತ್ಥಾನವು ನಿನ್ನ ಕಡೆಗೇ ಆಗಿದೆ.

4/12