2

(أَمْسَيْنَا وَأَمْسَى الْمُلْكُ لِلَّهِ، وَالْحَمْدُ لِلَّهِ، لاَ إِلَهَ إِلاَّ اللَّهُ وَحْدَهُ لاَ شَرِيكَ لَهُ، اللَّهُمَّ إِنِّي أسْأَلُكَ خَيْرِ مَا فِي هَذَه الْليلة، وَخَيْر مَا بعدِها، وَأَعُوذُ بِك مِنْ شَرِّ مَا فِي هَذه الليلة، وَشَر مَا بَعْدِها، اللَّهُمَّ إِنِّي أَعُوذُ بِكَ مِنَ الْكَسَلِ، وَالْهَرَمِ، وَسُوءِ الْكِبَرِ، وَفِتْنَةِ الدُّنْيَا، وَعَذَابِ الْقَبْر)

ಅಮ್‌ಸೈನಾ ವಅಮ್ಸಲ್ ಮುಲ್ಕು ಲಿಲ್ಲಾಹಿ, ವಲ್‍ಹಮ್ದು ಲಿಲ್ಲಾಹಿ, ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ. ಅಲ್ಲಾಹುಮ್ಮ ಇನ್ನೀ ಅಸ್ಅಲುಕ ಖೈರ ಮಾ ಫೀ ಹಾದಿಹಿ ಲ್ಲೈಲತಿ ವಖೈರ ಮಾ ಬಅ್‌ದಹಾ, ವಅಊದು ಬಿಕ ಮಿನ್ ಶರ್ರಿ ಮಾ ಫೀ ಹಾದಿಹಿ ಲ್ಲೈಲತಿ ವಶರ್ರಿ ಮಾ ಬಅ್‌ದಹಾ, ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಕಸಲಿ, ವಲ್ ಹರಮಿ, ವಸೂಇಲ್ ಕಿಬರಿ, ವಫಿತ್ನತಿದ್ದುನ್ಯಾ ವಅದಾಬಿಲ್ ಕಬ್ರ್

ಅಲ್ಲಾಹನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಸಂಜೆಯನ್ನು ಪ್ರವೇಶಿಸಿದೆವು. ಆಧಿಪತ್ಯಗಳೆಲ್ಲವೂ ಅಲ್ಲಾಹನಿಗೇ ಆಗಿವೆ. ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು. ಓ ಅಲ್ಲಾಹ್! ಈ ರಾತ್ರಿಯಲ್ಲಿರುವ ಒಳಿತನ್ನು ಮತ್ತು ಈ ರಾತ್ರಿಯ ನಂತರದ ರಾತ್ರಿಗಳಲ್ಲಿರುವ ಒಳಿತನ್ನು ನಾನು ನಿನ್ನಲ್ಲಿ ಬೇಡುತ್ತೇನೆ. ಈ ರಾತ್ರಿಯಲ್ಲಿರುವ ಕೆಡುಕಿನಿಂದ ಮತ್ತು ಈ ರಾತ್ರಿಯ ನಂತರದ ರಾತ್ರಿಗಳಲ್ಲಿರುವ ಕೆಡುಕಿನಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಓ ಅಲ್ಲಾಹ್! ಸೋಮಾರಿತನದಿಂದ, ವೃದ್ಧಾಪ್ಯದ ಕೆಡುಕಿನಿಂದ ಇಹಲೋಕದ ಫಿತ್ನದಿಂದ ಮತ್ತು ಗೋರಿಯಲ್ಲಿರುವ ಶಿಕ್ಷೆಯಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ.

2/12